Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

151184 of 184 results
332.
Battery is critically low
2013-01-23
ಬ್ಯಾಟರಿ ಅತ್ಯಂತ ಗಂಭೀರ ಮಟ್ಟದಲ್ಲಿದೆ
334.
UPS Discharging
2012-12-24
UPS ಡಿಸ್‌ಚಾರ್ಜ್ ಆಗುತ್ತಿದೆ
335.
%s of UPS backup power remaining
2013-01-23
%s ನಷ್ಟು UPS ಬ್ಯಾಕ್ಅಪ್ ವಿದ್ಯುಚ್ಛಕ್ತಿ ಬಾಕಿ ಇದೆ
337.
Mouse battery low
2013-01-23
ಮೌಸ್‌ನ ಬ್ಯಾಟರಿ ಕೆಳ ಮಟ್ಟದಲ್ಲಿದೆ
342.
Keyboard battery low
2013-01-23
ಕೀಲಿಮಣೆಯ ಬ್ಯಾಟರಿ ಕೆಳ ಮಟ್ಟದಲ್ಲಿದೆ
347.
PDA battery low
2013-01-23
PDA ಬ್ಯಾಟರಿ ಕೆಳ ಮಟ್ಟದಲ್ಲಿದೆ
352.
Cell phone battery low
2013-01-23
ಸೆಲ್‌ ಫೋನಿನ ಬ್ಯಾಟರಿ ಕಡಿಮೆ ಇದೆ
357.
Media player battery low
2013-01-23
ಮಾಧ್ಯಮ ಚಾಲಕದಲ್ಲಿ ಬ್ಯಾಟರಿ ವಿದ್ಯುಚ್ಛಕ್ತಿಯು ಕಡಿಮೆ ಇದೆ
362.
Tablet battery low
2013-01-23
ಟ್ಯಾಬ್ಲೆಟ್‌ನ ಬ್ಯಾಟರಿ ವಿದ್ಯುಚ್ಛಕ್ತಿಯು ಕಡಿಮೆ ಇದೆ
367.
Attached computer battery low
2013-01-23
ಲಗತ್ತಿಸಲಾದ ಗಣಕದಲ್ಲಿ ಬ್ಯಾಟರಿ ಬಹಳ ಕಡಿಮೆ ಇದೆ
441.
Battery is low
2013-01-23
ಬ್ಯಾಟರಿ ಕೆಳ ಮಟ್ಟದಲ್ಲಿದೆ
453.
Automatic logout
2013-09-09
ಸ್ವಯಂ ನಿರ್ಗಮನ
454.
You will soon log out because of inactivity.
2013-09-09
ಯಾವುದೆ ಚಟುವಟಿಕೆ ಇರದ ಕಾರಣ ನೀವು ನಿರ್ಗಮಿಸಲ್ಪಡುತ್ತೀರಿ.
455.
Automatic suspend
2013-09-09
ಸ್ವಯಂಚಾಲಿತ ಅಮಾನತು
457.
Automatic hibernation
2013-09-09
ಸ್ವಯಂಚಾಲಿತ ಹೈಬರ್ನೇಶನ್
460.
Configuring new printer
2013-01-23
ಹೊಸ ಮುದ್ರಕವನ್ನು ಸಂರಚಿಸಿ
462.
Missing printer driver
2013-01-23
ಚಾಲಕ ಮುದ್ರಕವು ಕಾಣೆಯಾಗಿದೆ
463.
No printer driver for %s.
2013-01-23
%s ಗಾಗಿ ಯಾವುದೆ ಮುದ್ರಕ ಚಾಲಕವು ಇಲ್ಲ.
464.
No driver for this printer.
2013-01-23
ಈ ಮುದ್ರಕಕ್ಕಾಗಿ ಯಾವುದೆ ಚಾಲಕವು ಕಂಡುಬಂದಿಲ್ಲ.
465.
Printers
2012-12-24
ಮುದ್ರಕಗಳು
479.
Toner low
2013-01-23
ಟೋನರ್ ಕಡಿಮೆ ಇದೆ
480.
Toner empty
2013-01-23
ಟೋನರ್ ಖಾಲಿಯಾಗಿದೆ
481.
Cover open
2012-12-24
ಮುಚ್ಚಳ ತೆರೆದಿದೆ
482.
Printer configuration error
2012-12-24
ಸಂರಚನಾ ಕಡತದಲ್ಲಿ ದೋಷ
483.
Door open
2012-12-24
ಬಾಗಿಲು ತೆರೆದಿದೆ
484.
Marker supply low
2012-12-24
ಮಾರ್ಕರ್ ಪೂರೈಕೆ ಕಡಿಮೆಯಾಗಿದೆ
485.
Out of a marker supply
2012-12-24
ಮಾರ್ಕರ್ ಪೂರೈಕೆ ಇಲ್ಲವಾಗಿದೆ
486.
Paper low
2013-01-23
ಕಾಗದವು ಕಡಿಮೆಯಾಗಿದೆ
487.
Out of paper
2012-12-24
ಕಾಗದ ಖಾಲಿಯಾಗಿದೆ
488.
Printer off-line
2013-01-23
ಮುದ್ರಕವು ಆಫ್‌-ಲೈನಿನಲ್ಲಿದೆ
489.
Printer error
2012-12-24
ಮುದ್ರಕ ದೋಷ
498.
Printer warning
2012-12-24
ಮುದ್ರಕದ ಎಚ್ಚರಿಕೆ
511.
Modify the lit LED for a Wacom tablet
2013-01-23
ಒಂದು ವೇಕಾಮ್ ಟ್ಯಾಬ್ಲೆಟ್‌ಗಾಗಿ LED ಯನ್ನು ಮಾರ್ಪಡಿಸಿ
512.
Authentication is required to modify the lit LED for a Wacom tablet
2013-01-23
ಒಂದು ವೇಕಾಮ್ ಟ್ಯಾಬ್ಲೆಟ್‌ಗಾಗಿ LED ಯನ್ನು ಮಾರ್ಪಡಿಸಲು ದೃಢೀಕರಣದ ಅಗತ್ಯವಿದೆ