Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

51100 of 184 results
91.
Subsequent free space percentage notify threshold
2013-01-23
ಆನಂತರದ ಮುಕ್ತ ಸ್ಥಳದ ಪ್ರತಿಶತ ಸೂಚನಾ ಮಿತಿ
92.
Specify the percentage that the free disk space should reduce by before issuing a subsequent warning.
2013-01-23
ತರುವಾಯದ ಎಚ್ಚರಿಕೆಯನ್ನು ನೀಡುವ ಮೊದಲು ಡಿಸ್ಕಿನ ಮುಕ್ತ ಸ್ಥಳವು ಯಾವ ಪ್ರತಿಶತಕ್ಕೆ ಇಳಿದರ ಬೇಕು ಎಂದು ಸೂಚಿಸಿ.
93.
Free space notify threshold
2013-01-23
ಮುಕ್ತ ಸ್ಥಳದ ಸೂಚನೆಯ ಮಿತಿ
94.
Specify an amount in GB. If the amount of free space is more than this, no warning will be shown.
2013-01-23
ಪ್ರಮಾಣವನ್ನು GB ಯಲ್ಲಿ ಸೂಚಿಸಿ. ಮುಕ್ತ ಸ್ಥಳದ ಪ್ರಮಾಣವು ಇದಕ್ಕಿಂತ ಹೆಚ್ಚಿದ್ದಲ್ಲಿ, ಯಾವುದೆ ಎಚ್ಚರಿಕೆಗಳು ಕಾಣಿಸಿಕೊಳ್ಳುವುದಿಲ್ಲ
95.
Minimum notify period for repeated warnings
2009-09-23
ಪುನರಾವರ್ತಿತ ಎಚ್ಚರಿಕೆಗಳ ಕನಿಷ್ಟ ಸೂಚನಾ ಕಾಲಾವಧಿ
96.
Specify a time in minutes. Subsequent warnings for a volume will not appear more often than this period.
2009-09-23
ಸಮಯವನ್ನು ನಿಮಿಷದಲ್ಲಿ ಸೂಚಿಸಿ. ಒಂದು ಪರಿಮಾಣಕ್ಕೆ ತರುವಾಯದ ಎಚ್ಚರಿಕೆಗಳು ಈ ಕಾಲಾವಧಿಯ ನಂತರ ಕಾಣಿಸಿಕೊಳ್ಳುವುದಿಲ್ಲ.
97.
Launch calculator
2008-10-12
ಕ್ಯಾಲ್ಕುಲೇಟರನ್ನು ಆರಂಭಿಸು
98.
Binding to launch the calculator.
2013-09-09
ಕ್ಯಾಲ್ಕುಲೇಟರನ್ನು ಆರಂಭಿಸಲು ಬೈಂಡ್‌ ಆಗಿದೆ.
2008-10-12
ಕ್ಯಾಲ್ಕುಲೇಟರನ್ನು ಆರಂಭಿಸಲು ಬದ್ಧವಾಗಿದೆ.
101.
Launch email client
2008-10-12
ಇಮೈಲ್ ಕ್ಲೈಂಟನ್ನು ಆರಂಭಿಸು
102.
Binding to launch the email client.
2013-09-09
ಇಮೈಲ್ ಕ್ಲೈಂಟನ್ನು ಆರಂಭಿಸಲು ಬೈಂಡಿಂಗ್‌.
2008-10-12
ಇಮೈಲ್ ಕ್ಲೈಂಟನ್ನು ಆರಂಭಿಸಲು ಬದ್ಧವಾಗಿದೆ.
103.
Eject
2008-10-12
ಹೊರತಳ್ಳು
104.
Binding to eject an optical disc.
2013-09-09
ಒಂದು ಆಪ್ಟಿಕಲ್ ಡಿಸ್ಕನ್ನು ಹೊರತಳ್ಳುವ ಬೈಂಡಿಂಗ್‌.
105.
Launch help browser
2008-10-12
ನೆರವಿನ ವೀಕ್ಷಕವನ್ನು ಆರಂಭಿಸು
106.
Binding to launch the help browser.
2013-09-09
ನೆರವಿನ ವೀಕ್ಷಕವನ್ನು ಆರಂಭಿಸಲು ಬೈಂಡಿಂಗ್‌.
2008-10-12
ನೆರವಿನ ವೀಕ್ಷಕವನ್ನು ಆರಂಭಿಸಲು ಬದ್ಧವಾಗಿದೆ.
107.
Home folder
2008-10-12
ನೆಲೆ ಕಡತಕೋಶ
108.
Binding to open the Home folder.
2013-09-09
ನೆಲೆ ಕಡತಕೋಶವನ್ನು ತೆರೆಯಲು ಬೈಂಡಿಂಗ್‌.
2008-10-12
ನೆಲೆ ಕಡತಕೋಶವನ್ನು ತೆರೆಯಲು ಬದ್ಧವಾಗಿದೆ.
109.
Launch media player
2008-10-12
ಮೀಡಿಯಾ ಪ್ಲೇಯರನ್ನು ಆರಂಭಿಸು
110.
Binding to launch the media player.
2013-09-09
ಮೀಡಿಯಾ ಪ್ಲೇಯರನ್ನು ಆರಂಭಿಸಲು ಬೈಂಡಿಂಗ್‌.
2008-10-12
ಮೀಡಿಯಾ ಪ್ಲೇಯರನ್ನು ಆರಂಭಿಸಲು ಬದ್ಧವಾಗಿದೆ.
111.
Next track
2008-10-12
ಮುಂದಿನ ಹಾಡು
112.
Binding to skip to next track.
2013-09-09
ಮುಂದಿನ ಹಾಡಿಗೆ ಹೋಗಲು ಬೈಂಡಿಂಗ್‌.
2008-10-12
ಮುಂದಿನ ಹಾಡಿಗೆ ಹೋಗಲು ಬದ್ಧವಾಗಿದೆ.
113.
Pause playback
2008-10-12
ಪ್ಲೇಬ್ಯಾಕನ್ನು ತಾತ್ಕಾಲಿಕ ಸ್ಥಗಿತಗೊಳಿಸು
114.
Binding to pause playback.
2013-09-09
ಪ್ಲೇಬ್ಯಾಕ್ ಅನ್ನು ತಾತ್ಕಾಲಿಕ ಸ್ಥಗಿತಗೊಳಿಸಲು ಬೈಂಡಿಂಗ್‌.
2008-10-12
ಪ್ಲೇಬ್ಯಾಕ್ ಅನ್ನು ತಾತ್ಕಾಲಿಕ ಸ್ಥಗಿತಗೊಳಿಸಲು ಬದ್ಧವಾಗಿದೆ.
115.
Play (or play/pause)
2008-10-12
ಪ್ಲೇ (ಅಥವ ಪ್ಲೇ/ತಾತ್ಕಾಲಿಕ ಸ್ಥಗಿತ)
116.
Binding to start playback (or toggle play/pause).
2013-09-09
ಪ್ಲೇಬ್ಯಾಕ್ ಅನ್ನು(ಅಥವ ಪ್ಲೇ/ತಾತ್ಕಾಲಿಕ ಸ್ಥಗಿತದ ನಡುವೆ ಬದಲಾಯಿಸಲು) ಆರಂಭಿಸಲು ಬೈಂಡಿಂಗ್‌.
2008-10-12
ಪ್ಲೇಬ್ಯಾಕ್ ಅನ್ನು(ಅಥವ ಪ್ಲೇ/ತಾತ್ಕಾಲಿಕ ಸ್ಥಗಿತದ ನಡುವೆ ಬದಲಾಯಿಸಲು) ಆರಂಭಿಸಲು ಬದ್ಧವಾಗಿದೆ.
117.
Log out
2008-10-12
ನಿರ್ಗಮಿಸು
118.
Binding to log out.
2013-09-09
ನಿರ್ಗಮಿಸಲು ಬೈಂಡಿಂಗ್‌.
2008-10-12
ನಿರ್ಗಮಿಸಲು ಬದ್ಧವಾಗಿದೆ.
119.
Previous track
2008-10-12
ಹಿಂದಿನ ಹಾಡು
120.
Binding to skip to previous track.
2013-09-09
ಹಿಂದಿನ ಹಾಡಿಗೆ ಹೋಗಲು ಬೈಂಡಿಂಗ್‌.
2008-10-12
ಹಿಂದಿನ ಹಾಡಿಗೆ ಹೋಗಲು ಬದ್ಧವಾಗಿದೆ.
121.
Lock screen
2008-10-12
ತೆರೆಯನ್ನು ಲಾಕ್ ಮಾಡು
122.
Binding to lock the screen.
2013-09-09
ತೆರೆಯನ್ನು ಲಾಕ್ ಮಾಡಲು ಬೈಂಡಿಂಗ್‌.
2008-10-12
ತೆರೆಯನ್ನು ಲಾಕ್ ಮಾಡಲು ಬದ್ಧವಾಗಿದೆ.
123.
Search
2008-10-12
ಹುಡುಕು
124.
Binding to launch the search tool.
2013-09-09
ಹುಡುಕು ಉಪಕರಣವನ್ನು ಆರಂಭಿಸಲು ಬೈಂಡಿಂಗ್‌.
2008-10-12
ಹುಡುಕು ಉಪಕರಣವನ್ನು ಆರಂಭಿಸಲು ಬದ್ಧವಾಗಿದೆ.
125.
Stop playback
2008-10-12
ಪ್ಲೇಬ್ಯಾಕನ್ನು ನಿಲ್ಲಿಸು
126.
Binding to stop playback.
2013-09-09
ಪ್ಲೇಬ್ಯಾಕ್ ಅನ್ನು ನಿಲ್ಲಿಸಲು ಬೈಂಡಿಂಗ್‌.
2008-10-12
ಪ್ಲೇಬ್ಯಾಕ್ ಅನ್ನು ನಿಲ್ಲಿಸಲು ಬದ್ಧವಾಗಿದೆ.
127.
Volume down
2008-10-12
ಧ್ವನಿ ಪ್ರಮಾಣ ಇಳಿಕೆ
131.
Volume up
2008-10-12
ಧ್ವನಿ ಪ್ರಮಾಣ ಏರಿಕೆ
137.
Launch web browser
2008-10-12
ಜಾಲ ವೀಕ್ಷಕವನ್ನು ಆರಂಭಿಸು